ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಪುಂಸಕಲಿಂಗ ಪದದ ಅರ್ಥ ಮತ್ತು ಉದಾಹರಣೆಗಳು.

ನಪುಂಸಕಲಿಂಗ   ನಾಮಪದ

ಅರ್ಥ : ವ್ಯಾಕರಣದಲ್ಲಿರುವ ಮೂರು ಪ್ರಕಾರದ ಲಿಂಗಗಳಲ್ಲಿ ಒಂದು, ಇದರಲ್ಲಿ ಪುಲ್ಲಿಂಗ ಮತ್ತು ಸ್ತ್ರೀಲಿಂಗವನ್ನು ಹೊರತು ಪಡಿಸಿ ಉಳಿದವುಗಳ ಉಲ್ಲೇಖವಿರುತ್ತದೆ

ಉದಾಹರಣೆ : ಸಂಸ್ಕೃತದಲ್ಲಿ ಬಿಟ್ಟು ಇಂಗ್ಲೀಷ್, ಮರಾಠಿ ಮೊದಲಾದ ಭಾಷೆಗಳಲ್ಲಿಯೂ ಕೂಡ ನಪುಂಸಕಲಿಂಗವಿರುತ್ತದೆ, ಹಾಗೂ ಹಿಂದಿ, ಪಂಜಾಬಿ ಮೊದಲಾದ ಭಾಷೆಗಳಲ್ಲಿ ಇರುವುದಿಲ್ಲ.


ಇತರ ಭಾಷೆಗಳಿಗೆ ಅನುವಾದ :

व्याकरण में तीन प्रकार के लिंगों में से एक जिसमें ऐसे पदार्थों का समावेश होता है जो न तो पुल्लिंग होता है और न ही स्त्री लिंग।

संस्कृत के सिवा अंग्रेजी, मराठी आदि भाषाओं में भी नपुंसकलिंग होता है, परन्तु हिन्दी, पंजाबी आदि भाषाओं में नहीं होता।
नपुंसकलिंग