ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೀವಾಣುನಾಶನ ಪದದ ಅರ್ಥ ಮತ್ತು ಉದಾಹರಣೆಗಳು.

ಜೀವಾಣುನಾಶನ   ನಾಮಪದ

ಅರ್ಥ : ಜೀವಾಣುಗಳನ್ನು ನಾಶ ಮಾಡುವ ಕ್ರಿಯೆ

ಉದಾಹರಣೆ : ಚಿಕಿತ್ಸಕನು ತಮ್ಮ ಉಪಕರಣಗಳಲ್ಲಿ ಜೀವಾಣುನಾಶನವನ್ನು ಹಾಕಿ ಕುದಿಸುತ್ತಿದ್ದಾನೆ.

ಸಮಾನಾರ್ಥಕ : ಜೀವಾಣು-ನಾಶನ


ಇತರ ಭಾಷೆಗಳಿಗೆ ಅನುವಾದ :

जीवाणुओं का नाश करने की क्रिया।

चिकित्सक अपने औजारों का जीवाणुनाशन उन्हें पानी में उबाल कर करते हैं।
जीवाणुनाशन, विसंक्रमण

Treatment to destroy harmful microorganisms.

disinfection