ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೀರ್ಣವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಜೀರ್ಣವಾದ   ಗುಣವಾಚಕ

ಅರ್ಥ : ಯಾವುದಾದರು ವಸ್ತು ಅಥವಾ ಮಾತು ಅದರ ಮಹತ್ವ ಅಥವಾ ಪ್ರತಿಷ್ಠೆ ಹಳೆಯದಾದ ಕಾರಣ ತುಂಬಾ ಕಡಿಮೆಯಾಗಿದೆ

ಉದಾಹರಣೆ : ನಾವು ಈ ಪುರಾತನವಾದಂತಹ ಸಾಹಿತ್ಯವನ್ನು ಬಿಡಬೇಕು.

ಸಮಾನಾರ್ಥಕ : ಕ್ಷಯಿಸಿ ಹೋದ, ಕ್ಷಯಿಸಿ ಹೋದಂತ, ಕ್ಷಯಿಸಿ ಹೋದಂತಹ, ಜೀರ್ಣವಾದಂತ, ಜೀರ್ಣವಾದಂತಹ, ಪುರಾತನವಾದ, ಪುರಾತನವಾದಂತ, ಪುರಾತನವಾದಂತಹ, ಹಳೆಯ, ಹಳೆಯದಾದ, ಹಳೆಯದಾದಂತ, ಹಳೆಯದಾದಂತಹ


ಇತರ ಭಾಷೆಗಳಿಗೆ ಅನುವಾದ :

कोई चीज या बात जिसका महत्त्व या मान, पुराने पड़ने के कारण बहुत कम हो गया हो।

हमें इन जर्जर साहित्यिक परम्पराओं को छोड़ना होगा।
जर्जर

ಅರ್ಥ : ಯಾವುದೇ ವಸ್ತು ಹಳೆಯದಾದ ಕಾರಣ ಅದರ ಬಳಕೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳದಿರುವ

ಉದಾಹರಣೆ : ಆ ದೇವಾಲಯವು ಜೀರ್ಣವಾದ ಹಂತದಲ್ಲಿದೆ.

ಸಮಾನಾರ್ಥಕ : ಹರುಕು ಮುರುಕಾದ, ಹಳತಾದ


ಇತರ ಭಾಷೆಗಳಿಗೆ ಅನುವಾದ :

जो पुराना होने के कारण काम का न रह गया हो।

जिस प्रकार हम पुराने कपड़े को त्याग कर नये कपड़े धारण करते हैं उसी प्रकार आत्मा जर्जर शरीर त्यागकर नया शरीर धारण करती है।
जंजर, जंजल, जर्जर, जीर्ण, झाँझर

Inclined to shake as from weakness or defect.

A rickety table.
A wobbly chair with shaky legs.
The ladder felt a little wobbly.
The bridge still stands though one of the arches is wonky.
rickety, shaky, wobbly, wonky