ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಾಮೀನು ಪತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಜಾಮೀನು ಪತ್ರ   ನಾಮಪದ

ಅರ್ಥ : ಯಾರೋ ಒಬ್ಬರನ್ನು ಬಂಧನದಿಂದ ಜಾಮೀನು ಕೊಟ್ಟು ಬಿಡಿಸುವಾಗ ಬರೆಯಲು ಬಳಸುವ ಹಾಳೆ

ಉದಾಹರಣೆ : ಜಾಮೀನನ್ನು ಬೆರಸಿಕೊಂಡ ನಂತರ ಪೊಲೀಸರು ಶ್ಯಾಮನನ್ನು ಬಿಡುಗಡೆ ಮಾಡಿದರು.

ಸಮಾನಾರ್ಥಕ : ಜಾಮೀನು ಕಾಗದ


ಇತರ ಭಾಷೆಗಳಿಗೆ ಅನುವಾದ :

वह कागज जो किसी की जमानत करते समय लिखा जाता है।

जमानतनामा लिखवाने के बाद सिपाही ने श्याम को छोड़ा।
जमानतनामा, ज़मानतनामा

ಅರ್ಥ : ವಿಚಾರಣೆ ಮುಂತಾಗಳಿಗಾಗಿ ಕೋರ್ಟಿಗೆ ಹಾಜರಾಗುವೆನೆಂದು ಭರವಸೆ ನೀಡಿ ಅಪರಾಧಿಯನ್ನು ಬಂಧನದಿಂದ ತಾತ್ಕಲಿಕವಾಗಿ ಬಿಡಿಸಲು ನ್ಯಾಯಾಯಲಯದಲ್ಲಿ ಠೇವಣಿಯಿಟ್ಟ ಹಣ ಅಥವಾ ನ್ಯಾಯಾಲಯಕ್ಕೆ ಸಲ್ಲಿಸಿದ ಮುಚ್ಚಳಿಕೆ

ಉದಾಹರಣೆ : ದೆಹಲಿ ಪೊಲೀಸರು ಅಣ್ಣ ಹಜಾರೆ ಅವರನ್ನು ಬಿಡಿಗಡೆ ಮಾಡಲು ಜಾಮೀನು ಪತ್ರ ನೀಡಬೇಕೆಂಬ ಶರತ್ತನ್ನು ಕೈ ಬಿಟ್ಟಿದಿದ್ದರೆ

ಸಮಾನಾರ್ಥಕ : ಪ್ರತಿಜ್ಞಾಪತ್ರ


ಇತರ ಭಾಷೆಗಳಿಗೆ ಅನುವಾದ :

वह प्रतिज्ञापत्र जिसमें कोई अनुचित कार्य न करने अथवा नियत तिथि पर न्यायालय में उपस्थित होने की प्रतिज्ञा हो।

दिल्ली पुलिस ने अन्ना हजारे को छोड़ने के लिए मुचलका भरने की शर्त हटा दी है।
मुचलका

(law) a security entered into before a court with a condition to perform some act required by law. On failure to perform that act a sum is forfeited.

recognisance, recognizance