ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾರೋ ಒಬ್ಬರಿಗೆ ಜಯಕಾರ ಹಾಕುವ ಕ್ರಿಯೆ
ಉದಾಹರಣೆ : ಮಂತ್ರಿಗಳು ಚುನಾವಣೆಯಲ್ಲಿ ಗೆದ್ದ ತಕ್ಷಣ ಜನರು ಅವರಿಗೆ ಜಯಕಾರ ಹಾಕುತ್ತಿದ್ದರು.
ಸಮಾನಾರ್ಥಕ : ಜಯಕಾರ
ಇತರ ಭಾಷೆಗಳಿಗೆ ಅನುವಾದ :हिन्दी English
किसी की जय मनाने की क्रिया।
A cry or shout of approval.
ಸ್ಥಾಪನೆ