ಅರ್ಥ : ಚರ್ಮವನ್ನು ತೆಗೆದು ಅದರಿಂದ ಉಪಯೋಗಿಸುವ ವಸ್ತುಗಳನ್ನು ಮಾಡುವ ಉದ್ಯೋಗ
ಉದಾಹರಣೆ :
ಭಾರತದಲ್ಲಿ ಚರ್ಮೋದ್ಯೋಗ ಸಾವಿರದ ಎಂಟನೂರ ಐವತ್ತೇಳರವರೆಗೆ ಗೃಹ ಕೈಗಾರಿಕೆಯ ರೂಪದಲ್ಲಿ ನಡೆಯುತ್ತಿತ್ತು.
ಸಮಾನಾರ್ಥಕ : ಚರ್ಮ ಉದ್ಯೋಗ, ಚರ್ಮೋದ್ಯೋಗ
ಇತರ ಭಾಷೆಗಳಿಗೆ ಅನುವಾದ :
खाल निकालकर उससे उपयोगी वस्तुएँ बनाने का उद्योग।
भारत में चर्मोद्योग अट्ठारह सौ सत्तावन तक कुटीर उद्योग के रूप में चलता था।