ಅರ್ಥ : ಇನ್ನೊಬ್ಬರಿಂದ ಕ್ಷಮೆ ದೊರಕುವ ಹಾಗೆ ಮಾಡುವ ಪ್ರಕ್ರಿಯೆ
ಉದಾಹರಣೆ :
ಅವನು ಯಜಮಾನನ ಬಳಿ ಕ್ಷಮಾಧಾನ ಕೊಡಿಸಲು ಕೇಳಿದ.
ಸಮಾನಾರ್ಥಕ : ಮಾಫಿ ಮಾಡಿಸು
ಇತರ ಭಾಷೆಗಳಿಗೆ ಅನುವಾದ :
बख़्शने या माफ करने का काम कराना।
वह मालिक के पास दंड क्षमा कराने गया था।Stop blaming or grant forgiveness.
I forgave him his infidelity.