ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೋಪಿಷ್ಠನಾದ ಪದದ ಅರ್ಥ ಮತ್ತು ಉದಾಹರಣೆಗಳು.

ಕೋಪಿಷ್ಠನಾದ   ಗುಣವಾಚಕ

ಅರ್ಥ : ಅತೀ ಬೇಗನೆ ಸಿಟ್ಟಾಗುವ ಸ್ವಭಾವ ಅಥವಾ ಗುಣ

ಉದಾಹರಣೆ : ನನ್ನ ತಂದೆ ಸಿಡುಕಿನ ವ್ಯಕ್ತಿ.

ಸಮಾನಾರ್ಥಕ : ಕೋಪಿಷ್ಠ, ಕೋಪಿಷ್ಠನಾದಂತ, ಕೋಪಿಷ್ಠನಾದಂತಹ, ರೇಗುವ, ರೇಗುವಂತ, ರೇಗುವಂತಹ, ಸಿಟ್ಟಾಗುವ, ಸಿಟ್ಟಾಗುವಂತ, ಸಿಟ್ಟಾಗುವಂತಹ, ಸಿಡುಕಿನ, ಸಿಡುಕಿನಂತ, ಸಿಡುಕಿನಂತಹ


ಇತರ ಭಾಷೆಗಳಿಗೆ ಅನುವಾದ :

स्वभाव से ही अधिक क्रोध करने वाला।

क्रोधी व्यक्ति से सब दूर रहना पसंद करते हैं।
अनखी, अनखौहा, अमरखी, अमर्षी, कड़ुआ, कड़ुवा, क्रोधी, गरम मिज़ाज, गुस्सावर, गुस्सैल, चंड, जलातन, शतमन्यु

Quickly aroused to anger.

A hotheaded commander.
choleric, hot-tempered, hotheaded, irascible, quick-tempered, short-tempered