ಅರ್ಥ : ಅರಣ್ಯದಲ್ಲಿ ಮರಗಳ ಉಜ್ಜುವಿಕೆಯಿಂದ ಅಕ್ಕ-ಪಕ್ಕವೆಲ್ಲ ಹತ್ತಿಕೊಳ್ಳುವ ಬೆಂಕಿ
ಉದಾಹರಣೆ :
ಕಾಡ್ಗಿಚ್ಚು ಇಡೀ ಕಾಡನೆಲ್ಲಾ ಸುಟ್ಟು ಭಸ್ಮ ಮಾಡಿತು.
ಸಮಾನಾರ್ಥಕ : ಕಾಡಿನ ಬೆಂಕಿ
ಇತರ ಭಾಷೆಗಳಿಗೆ ಅನುವಾದ :
An uncontrolled fire in a wooded area.
forest fire