ಅರ್ಥ : ತುಂಬಾ ಕಟುವಾಗಿ ನೇರಾ ನೇರಾ ನಿಷ್ಟುರವಾಗಿ ಮಾತನಾಡುವವ
ಉದಾಹರಣೆ :
ನಮ್ಮ ಗುರುಗಳು ತುಂಬಾ ಕಟುವಾದಿ ಮನುಷ್ಯ.
ಸಮಾನಾರ್ಥಕ : ಕಟುವಾದಿಯಾದ, ಕಟುವಾದಿಯಾದಂತ, ಕಟುವಾದಿಯಾದಮತಹ, ನಿಷ್ಠುರಿ, ನಿಷ್ಠುರಿಯಾದ, ನಿಷ್ಠುರಿಯಾದಂತ, ನಿಷ್ಠುರಿಯಾದಂತಹ
ಇತರ ಭಾಷೆಗಳಿಗೆ ಅನುವಾದ :