ಅರ್ಥ : ಯಾವುದೋ ಒಂದರಲ್ಲಿ ವಸ್ತುಗಳನ್ನು ತುಂಬಲು ಅಥವಾ ಇಡಲು ಜಾಗ ಇಲ್ಲದೆ ಇರುವುದು
ಉದಾಹರಣೆ :
ಅವನ ಚೀಲದಲ್ಲಿ ಒತ್ತಿ ಒತ್ತಿ ಸಾಮಾನುಗಳನ್ನು ತುಂಬಿಸಲಾಗಿದೆ.
ಸಮಾನಾರ್ಥಕ : ಕಿಕ್ಕಿರುದು ತುಂಬಿರುವ, ಗಟ್ಟಿಯಾಗಿ ತುಂಬಿರುವ
ಇತರ ಭಾಷೆಗಳಿಗೆ ಅನುವಾದ :
जिसमें और वस्तु भरने या रखने के लिए जगह न हो।
उसका थैला सामान से ठसा ठस भरा हुआ है।