ಅರ್ಥ : ಶಿಕ್ಷಣದ ಪದ್ಧತಿಯಲ್ಲಿ ಬಾಲಕರು ಮತ್ತು ಬಾಲಕೀಯರು ಒಂದೇ ಕೋಣೆಯಲ್ಲಿ ಕುಳಿತು ಓದುವರು
ಉದಾಹರಣೆ :
ಹಲವಾರು ಶಾಲೆಗಳಲ್ಲಿ ಸಹಶಿಕ್ಷಣದ ವ್ಯವಸ್ಥೆ ಇರುವುದು
ಸಮಾನಾರ್ಥಕ : ಜತೆಕಲಿಕೆ, ಸಹಶಿಕ್ಷಣ
ಇತರ ಭಾಷೆಗಳಿಗೆ ಅನುವಾದ :
शिक्षा की वह पद्धति जिसमें लड़के तथा लड़कियाँ एक साथ पढ़ते हों।
बहुत सारे विद्यालयों में सहशिक्षा की व्यवस्था होती है।Education of men and women in the same institutions.
coeducation