ಅರ್ಥ : ಉತ್ತರ ಅಮೆರಿಕಾಗೆ ಸಂಬಂಧಿಸಿದ ಅಥವಾ ಉತ್ತರ ಅಮೆರಿಕಾದ
ಉದಾಹರಣೆ :
ಉತ್ತರ ಅಮೆರಿಕ ದೇಶಗಳು ಅಪೇಕ್ಷೆಗೂ ಮೀರಿ ಬೆಳೆವಣಿಗೆಯನ್ನು ಹೊಂದಿದೆ.
ಸಮಾನಾರ್ಥಕ : ಉತ್ತರ ಅಮೆರಿಕಾ, ಉತ್ತರ ಅಮೆರಿಕಾದ, ಉತ್ತರ ಅಮೆರಿಕಾದಂತ, ಉತ್ತರ ಅಮೆರಿಕಾದಂತಹ, ಉತ್ತರ ಅಮೇರಿಕಾ, ಉತ್ತರ ಅಮೇರಿಕಾದ, ಉತ್ತರ ಅಮೇರಿಕಾದಂತಹ
ಇತರ ಭಾಷೆಗಳಿಗೆ ಅನುವಾದ :
उत्तरीअमरीका से संबंधित या उत्तरीअमरीका का।
उत्तरीअमरीकी देशों में अपेक्षाकृत अधिक सम्पन्नता है।Of or pertaining to or characteristic of the continent or countries of North America or their peoples.
north american