ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಹಾರ ಮತ್ತು ಆರೋಗ್ಯ ಸಚಿವಾಲಯ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ದೇಶ ಅಥವಾ ರಾಜ್ಯದ ಆಡಳಿತದಲ್ಲಿ ಆಹಾರ ಪದಾರ್ಥಗಳು ಮತ್ತು ಅವುಗಳ ಪೌಷ್ಟಿಕ ಗುಣಮಟ್ಟದ ಮೇಲೆ ನಿಯಂತ್ರಣವಿಡಲು ನೇರ ಅಧಿಕಾರವುಳ್ಳ ಮಂತ್ರಾಲಯ ಅಥವಾ ಸಚಿವಾಲಯ

ಉದಾಹರಣೆ : ರಹೀಮ ಆಹಾರ ಮತ್ತು ಆರೋಗ್ಯ ಮಂತ್ರಾಲಯದಲ್ಲಿ ಕೆಲಸ ಮಾಡುತ್ತಿದ್ದಾನೆ.

ಸಮಾನಾರ್ಥಕ : ಆಹಾರ ಮತ್ತು ಆರೋಗ್ಯ ಮಂತ್ರಾಲಯ


ಇತರ ಭಾಷೆಗಳಿಗೆ ಅನುವಾದ :

वह मंत्रालय जो खाद्य संबंधी बातों की देख-रेख करता है।

रहीम खाद्य मंत्रालय में कार्यरत है।
खाद्य मंत्रालय, खाद्य मन्त्रालय