ಅರ್ಥ : ಆಳ್ವಿಕೆಗೆ ಒಳಪಡಲು ಯೋಗ್ಯವಾದಂತಹ
ಉದಾಹರಣೆ :
ಸರ್ಕಾರವು ಆಡಳಿತಕ್ಕೆ ಒಳಪಟ್ಟ ಸಂಸ್ಥೆಗಳ ವ್ಯವಸ್ಥೆಗಳಲ್ಲಿ ಸುಧಾರಣೆ ತರುವಲ್ಲಿ ನಿರತವಾಗಿದೆ.
ಸಮಾನಾರ್ಥಕ : ಆಡಳಿತಕ್ಕೆ ಒಳಪಟ್ಟ, ಆಡಳಿತಕ್ಕೆ ಒಳಪಟ್ಟಂತಹ, ಆಳ್ವಿಕೆಗೆ ಒಳಪಟ್ಟ, ಆಳ್ವಿಕೆಗೆ ಒಳಪಟ್ಟಂತ, ಆಳ್ವಿಕೆಗೆ ಒಳಪಟ್ಟಂತಹ
ಇತರ ಭಾಷೆಗಳಿಗೆ ಅನುವಾದ :