ಅರ್ಥ : ಶುದ್ಧವಾಗಿರದ ಚಿನ್ನದಲ್ಲಿ ಯಾವುದೋ ಲೋಹವನ್ನು ಬೆರೆಸಿರುವುದು
ಉದಾಹರಣೆ :
ಅಕ್ಕಸಾಲಿಗನು ಅಶುದ್ಧ ಚಿನ್ನದಲ್ಲಿ ಆಭರಣವನ್ನು ತಯಾರಿಸಿದನು.
ಸಮಾನಾರ್ಥಕ : ಅಶುದ್ಧ ಚಿನ್ನ, ಅಶುದ್ಧ ಬಂಗಾರ, ಅಶುದ್ಧ ಸುವರ್ಣ, ಅಶುದ್ಧ-ಚಿನ್ನ, ಅಶುದ್ಧ-ಬಂಗಾರ
ಇತರ ಭಾಷೆಗಳಿಗೆ ಅನುವಾದ :
वह स्वर्ण जो शुद्ध न हो अपितु उसमें कुछ मिला हुआ हो।
सोनार ने अशुद्ध सोने का गहना बनाया।