ಅರ್ಥ : ಒಬ್ಬರ ಇಲ್ಲವೇ ಒಂದು ವಿಷಯದ ಹಿಂದೆ ಅದರ ಗತಿ ಹಿಡಿದು ಹೋಗುವ ರೀತಿ
ಉದಾಹರಣೆ :
ಅವನು ಅವಳ ಹೆಜ್ಜೆಯನ್ನೇ ಹಿಂಬಾಲಿಸಿ ನಡೆಯುತ್ತಾನೆ.
ಸಮಾನಾರ್ಥಕ : ಬೆನ್ನ ಹಿಂದೆ, ಹಿಂದೆ-ಹಿಂದೆ, ಹಿಂಬಾಲಿಸಿ
ಇತರ ಭಾಷೆಗಳಿಗೆ ಅನುವಾದ :
In or to or toward the rear.
He followed behind.ಅರ್ಥ : ಯಾವುದೋ ಒಂದು ಆಗುವುದು ಅಥವಾ ಆಗಿರುವುದರ ಅನುಸಾರವಾಗಿ ಅಥವಾ ಮೊದಲಿನಂತೆ ನಡೆಯುವವ
ಉದಾಹರಣೆ :
ಗುರುಗಳ ಆದೇಶಗಳನ್ನು ಅನುಸರಿಸಿ ನಡೆಯಬೇಕು.
ಸಮಾನಾರ್ಥಕ : ಅದರ ಪ್ರಕಾರ
ಇತರ ಭಾಷೆಗಳಿಗೆ ಅನುವಾದ :