ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುಯಾಯಿಯಾದ ಪದದ ಅರ್ಥ ಮತ್ತು ಉದಾಹರಣೆಗಳು.

ಅನುಯಾಯಿಯಾದ   ಗುಣವಾಚಕ

ಅರ್ಥ : ಯಾರೋ ಒಬ್ಬರ ಆಜ್ಞೆಯನ್ನು ಪಾಲಿಸುತ್ತಾ ಬಂದಿರುವಂತಹ

ಉದಾಹರಣೆ : ಇಲ್ಲಿ ಅನುಚಾರ ಜನರಿಗೇನು ಕಮ್ಮಿ ಇಲ್ಲ.

ಸಮಾನಾರ್ಥಕ : ಅನುಚಾರ, ಅನುಚಾರವಾದ, ಅನುಚಾರವಾದಂತ, ಅನುಚಾರವಾದಂತಹ, ಅನುಯಾಯಿ, ಅನುಯಾಯಿಯಾದಂತ, ಅನುಯಾಯಿಯಾದಂತಹ, ಆಜ್ಞಾಧಾರಕ, ಆಜ್ಞಾಧಾರಕವಾದ, ಆಜ್ಞಾಧಾರಕವಾದಂತ, ಆಜ್ಞಾಧಾರಕವಾದಂತಹ


ಇತರ ಭಾಷೆಗಳಿಗೆ ಅನುವಾದ :

किसी के समान आचरण करने वाला।

यहाँ अनुगामी लोगों की कमी कहाँ है।
अनुगामी

Going or proceeding or coming after in the same direction.

The crowd of following cars made the occasion seem like a parade.
Tried to outrun the following footsteps.
following

ಅರ್ಥ : ಯಾರದ್ದದರೂ ಸಿದ್ಧಾಂತವನ್ನು ನಂಬಿ ಅದನ್ನು ಅನುಸರಿಸುವವ

ಉದಾಹರಣೆ : ಬುದ್ಧನ ಅನುಯಾಯಿಗಳನ್ನು ಬೌದ್ದರು ಎನ್ನುತ್ತಾರೆ.

ಸಮಾನಾರ್ಥಕ : ಅನುಯಾಯಿ, ಅನುಯಾಯಿಯಾದಂತ, ಅನುಯಾಯಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

किसी का सिद्धान्त मानने और उनके अनुसार चलनेवाला।

वह संत कबीर का अनुयायी है।
अनुग, अनुगत, अनुगामी, अनुयायी, अनुवर्ती, मुरीद

ಅರ್ಥ : ಯಾರೋ ಒಬ್ಬರು ಅಂಧಾನುಯಾಯಿಯಾಗಿ ಅವರ ಹಿಂದೆಯೇ ಅಲಿಯುತ್ತಿರುವುದು

ಉದಾಹರಣೆ : ಅನುಯಾಯಿ ವ್ಯಕ್ತಿಗಳು ತಮ್ಮ ಬುದ್ಧಿಯನ್ನು ಉಪಯೋಗಿಸಿ ಯಾವುದೇ ಕೆಲಸವನ್ನು ಮಾಡುವುದಿಲ್ಲ.

ಸಮಾನಾರ್ಥಕ : ಅನುಯಾಯಿ, ಅನುಯಾಯಿಯಾದಂತ, ಅನುಯಾಯಿಯಾದಂತಹ, ಹಿಂಬಾಲಕ, ಹಿಂಬಾಲಕನಾದ, ಹಿಂಬಾಲಕನಾದಂತ, ಹಿಂಬಾಲಕನಾದಂತಹ, ಹಿಂಬಾಲಿಸುವ, ಹಿಂಬಾಲಿಸುವಂತ, ಹಿಂಬಾಲಿಸುವಂತಹ


ಇತರ ಭಾಷೆಗಳಿಗೆ ಅನುವಾದ :

जो किसी का अंधानुयायी बन कर उसके पीछे चलता हो।

पिछलग्गू व्यक्ति अपने दिमाग से कोई काम नहीं करते।
दुमछल्ला, पिछलगा, पिछलग्गू, पिट्ठू, लगुआ