ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಧಿಕಾರಿಕ ಪದದ ಅರ್ಥ ಮತ್ತು ಉದಾಹರಣೆಗಳು.

ಅಧಿಕಾರಿಕ   ಗುಣವಾಚಕ

ಅರ್ಥ : ಮಾತು ಮತ್ತು ನಿರ್ದೇಶನಗಳಲ್ಲಿ ತನಗೆ ಇರುವ ಅಧಿಕಾರವನ್ನು ಬಳಸಿಕೊಳ್ಳುವ ಗುಣ

ಉದಾಹರಣೆ : ನಮ್ಮ ಕಂಪನಿಯ ನಿರ್ದೇಶಕರದು ಅಧಿಕಾರಯುತ ವರ್ತನೆ.

ಸಮಾನಾರ್ಥಕ : ಅಧಿಕಾರಯುತ, ಅಧಿಕೃತ


ಇತರ ಭಾಷೆಗಳಿಗೆ ಅನುವಾದ :

जिसे अधिकार हो या जो अधिकार से पूर्ण हो।

इस संस्था में आपका भी अधिकारपूर्ण स्थान है।
अधिकारपूर्ण, बाइख़्तियार, बाइख्तियार, साधिकार

Having authority or ascendancy or influence.

An important official.
The captain's authoritative manner.
authoritative, important

ಅರ್ಥ : ಎಲ್ಲಾ ಕೆಲಸಗಳನ್ನು ಚೆನ್ನಾಗಿ ಮಾಡುವಂತಹ ಅಥವಾ ತನ್ನ ಕರ್ತವ್ಯವನ್ನು ಪ್ರಾಮಾಣಿಕತನದಿಂದ ಪಾಲಿಸುವಂತಹ

ಉದಾಹರಣೆ : ರಾಜನು ಅಧಿಕಾರಯುತ ಮಂತ್ರಿಗೆ ಕಾರ್ಯಗಳನ್ನು ವಹಿಸಿ ತಾನು ನಿಶ್ಚಿಂತನಾದನು.

ಸಮಾನಾರ್ಥಕ : ಅಧಿಕಾರಯುತ, ಅಧಿಕೃತ, ಪ್ರಮಾಣಿತ


ಇತರ ಭಾಷೆಗಳಿಗೆ ಅನುವಾದ :

हर काम को अच्छी तरह से अमल करने वाला या अपने कर्तव्य का भली-भाँति पालन करने वाला।

राजा अमली मंत्री को कार्य सौंप कर निश्चिंत हो गया।
अमली, कर्मण्य, कारगुज़ार, कारगुजार

Having authority or ascendancy or influence.

An important official.
The captain's authoritative manner.
authoritative, important