ಅರ್ಥ : ವಿಕಲ್ಪಹೀನತೆಯ ಅವಸ್ಥೆ ಅಥವಾ ಭಾವ
ಉದಾಹರಣೆ :
ವಿಕಲ್ಪಹೀನತೆ ಅಥವಾ ಅಜ್ಞಾನದ ಕಾರಣದಿಂದ ಸರಿಯಾದ ನಿರ್ಣಯವನ್ನು ತೆಗೆದು ಕೊಳ್ಳಲಾಗಲಿಲ್ಲ.
ಸಮಾನಾರ್ಥಕ : ಅನಿಶ್ಚಯ, ಭ್ರಮೆ, ವಿಕಲ್ಪಹೀನತೆ, ಸಂದೇಹ
ಇತರ ಭಾಷೆಗಳಿಗೆ ಅನುವಾದ :
विकल्पहीन होने की अवस्था या भाव।
विकल्पहीनता के कारण वह सही निर्णय नहीं ले पा रहा है।A feeling of being unable to manage.
helplessnessಅರ್ಥ : ವಿದ್ಯೆ ಇಲ್ಲದ ಸ್ಥಿತಿ
ಉದಾಹರಣೆ :
ವಿದ್ಯಾವಂತರಾದರೆ ಅಜ್ಞಾನ ದೂರವಾಗುತ್ತದೆ.
ಸಮಾನಾರ್ಥಕ : ಅಜ್ಞಾನತೆ, ಅವಿದ್ಯತೆ, ಅವಿದ್ಯಾ, ಜ್ಞಾನಹೀನತೆ
ಇತರ ಭಾಷೆಗಳಿಗೆ ಅನುವಾದ :
The lack of knowledge or education.
ignoranceಅರ್ಥ : ಅರಿವಿಲ್ಲದಿರುವ ಸ್ಥಿತಿ ಅಥವಾ ಭಾವ
ಉದಾಹರಣೆ :
ಅಜ್ಞತೆಯ ಕಾರಣ ನನ್ನಿಂದ ಒಳ್ಳೆಯ ಕೆಲಸ ಮಾಡಲು ಆಗಲಿಲ್ಲ.
ಸಮಾನಾರ್ಥಕ : ಅಜ್ಞತೆ, ಅರಿವಿಲ್ಲದಿರುವಿಕೆ, ಅಸಂವೇದಿತ್ವ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ಬಗೆಯ ಜ್ಞಾನವಿಲ್ಲದ ಕಾರಣ ಹುಟ್ಟುವ ತಿಳುವಳಿಕೆ
ಉದಾಹರಣೆ :
ಶಿಕ್ಷಣವಿಲ್ಲದ ಕಾರಣ ಬಹುಪಾಲು ಹಳ್ಳಿಗಳ ಜನರಲ್ಲಿ ಮೌಢ್ಯ ಮನೆ ಮಾಡಿದೆ.
ಸಮಾನಾರ್ಥಕ : ಅರಿವಿಲ್ಲದಿರುವುದು, ತಿಳಿವಿಲ್ಲದಿರುವುದು, ಮೌಢ್ಯ
ಇತರ ಭಾಷೆಗಳಿಗೆ ಅನುವಾದ :
The lack of knowledge or education.
ignoranceಅರ್ಥ : ಜೀವಾತ್ಮಕ್ಕೆ ಗುಣ ಮತ್ತು ಗುಣದ ಭಿನ್ನತೆಗಳನ್ನು ತಿಳಿದುಕೊಳ್ಳದಿರುವ ಅವಿವೇಕಿ (ಆಧ್ಯಾತ್ಮ)
ಉದಾಹರಣೆ :
ಅಜ್ಞಾನವೇ ಎಲ್ಲಾ ದುಃಖಗಳಿಗೆ ಕಾರಣ.
ಸಮಾನಾರ್ಥಕ : ಅರಿವಿಲ್ಲದಿರುವಿಕೆ
ಇತರ ಭಾಷೆಗಳಿಗೆ ಅನುವಾದ :