ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂತಃಸ್ರಾವಕ-ಗ್ರಂಥಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ನಾಳಗಳ ಮೂಲಕ ಹೊರಬೀಳದೆ, ರಕ್ತದ ಮೂಲಕ ದೇಹದಲ್ಲಿ ಹರದಿಕೊಳ್ಳುವಂತೆ ದ್ರವವನ್ನು ರಕ್ತಕ್ಕೆ ನೇರವಾಗಿ ಸ್ರವಿಸುವ ಗ್ರಂಥಿಗಳು

ಉದಾಹರಣೆ : ಇಂದು ನಾವು ತರಗತಿಯಲ್ಲಿ ಅಂತಃಸ್ರಾವಕ ಗ್ರಂಥಿಗಳ ಬಗ್ಗೆ ಓದಿದೆವು.

ಸಮಾನಾರ್ಥಕ : ಅಂತಃಸ್ರಾವಕ ಗ್ರಂಥಿ, ಅಂತಃಸ್ರಾವಕ ನಾಳ, ಅಂತಃಸ್ರಾವಕ-ನಾಳ


ಇತರ ಭಾಷೆಗಳಿಗೆ ಅನುವಾದ :

शरीर में ग्रंथियों का तंत्र जो अंतःस्रावी स्राव उत्पन्न करता है और जो शारीरिक उपापचयी क्रियाओं में सहायक होता है।

आज कक्षा में हमने अंतःस्रावीतंत्र पढ़ा।
अंतःस्रावी तंत्र, अंतःस्रावी-तंत्र, अंतःस्रावीतंत्र

The system of glands that produce endocrine secretions that help to control bodily metabolic activity.

endocrine system