ಅರ್ಥ : ಅಂತರಿಕ್ಷವನ್ನು ಯಾತ್ರೆ ಮಾಡುವ ಯಾತ್ರಿ
ಉದಾಹರಣೆ :
ಯೂರಿ ಗಾಗಾರಿನ್ ಮೊದಲು ಅಂರಿಕ್ಷ ಯಾತ್ರೆ ಮಾಡಿದ ಯಾತ್ರಿ.
ಸಮಾನಾರ್ಥಕ : ಅಂತರಿಕ್ಷ ಯಾತ್ರಿ
ಇತರ ಭಾಷೆಗಳಿಗೆ ಅನುವಾದ :
अंतरिक्ष की यात्रा करने वाला यात्री।
यूरी गागारिन पहले अंतरिक्ष यात्री थे।