ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ

ಅಮರಕೋಶ ಗೆ ಸ್ವಾಗತ.

ಅಮರ್ಕೋಶ್ ಭಾರತೀಯ ಭಾಷೆಗಳ ಒಂದು ವಿಶಿಷ್ಟ ನಿಘಂಟು. ಪದವನ್ನು ಬಳಸುವ ಸಂದರ್ಭಕ್ಕೆ ಅನುಗುಣವಾಗಿ ಅರ್ಥವು ಬದಲಾಗುತ್ತದೆ. ಇಲ್ಲಿ ಪದಗಳ ವಿವಿಧ ಅರ್ಥಗಳು, ವಾಕ್ಯಗಳು, ಬಳಕೆಯ ಉದಾಹರಣೆಗಳು ಮತ್ತು ಸಮಾನಾರ್ಥಕ ಪದಗಳ ಅರ್ಥವನ್ನು ವಿವರವಾಗಿ ವಿವರಿಸಲಾಗಿದೆ.

ಅಮರಕೋಶ ನಲ್ಲಿ ಕನ್ನಡ ಭಾಷೆಯ ಅರವತ್ತು ಸಾವಿರಕ್ಕೂ ಹೆಚ್ಚು ಪದಗಳಿವೆ. ದಯವಿಟ್ಟು ಹುಡುಕಲು ಪದವನ್ನು ನಮೂದಿಸಿ.

ನಿಘಂಟಿನಿಂದ ಯಾದೃಚ್ಛಿಕ ಪದವನ್ನು ಕೆಳಗೆ ಪ್ರದರ್ಶಿಸಲಾಗುತ್ತದೆ.

ಅರ್ಥ : ಯಾವುದರ ಉಚ್ಚಾರಣೆಯಾಗುತ್ತದೋ ಅಥವಾ ಯಾವುದು ಉಚ್ಚಾರಣೆಗೆ ಯೋಗ್ಯವಾಗಿದೆಯೋ

ಉದಾಹರಣೆ : ಇಲ್ಲಿ ಇನ್ನೊಬ್ಬರ ಮುಂದೆ ಉಚ್ಚಾರಣೆಯವಾದ ಶಬ್ಧವಲ್ಲ.

ಸಮಾನಾರ್ಥಕ : ಉಚ್ಚಾರಣೆ ಮಾಡುವ, ಉಚ್ಚಾರಣೆ ಮಾಡುವಂತ, ಉಚ್ಚಾರಣೆಯ


ಇತರ ಭಾಷೆಗಳಿಗೆ ಅನುವಾದ :

जिसका उच्चारण हो सकता हो या उच्चारण करने योग्य।

यह किसी अन्य के सामने उच्चारणीय शब्द नहीं है।
उच्चारणीय, उच्चार्य, उच्चार्यमाण

Capable of being uttered or pronounced.

A pronounceable group of letters.
pronounceable

ಅರ್ಥ : ಉಚ್ಚಾರಣೆಯನ್ನು ಮಾಡುವಂತಹ

ಉದಾಹರಣೆ : ಉಚ್ಚರಿಸುವ ಶಬ್ಧದ ಮೇಲೆ ಧ್ಯಾನವನ್ನು ನೀಡಿರಿ.

ಸಮಾನಾರ್ಥಕ : ಉಚ್ಚರಿಸುವ, ಉಚ್ಚರಿಸುವಂತ, ಉಚ್ಚರಿಸುವಂತಹ, ಉಚ್ಚಾರಣೆ ಮಾಡುವ, ಉಚ್ಚಾರಣೆ ಮಾಡುವಂತ


ಇತರ ಭಾಷೆಗಳಿಗೆ ಅನುವಾದ :

उच्चारण किया जाने वाला।

उच्चार्यमाण शब्दों पर ध्यान दीजिए।
उच्चार्यमाण

ಕನ್ನಡ ನಿಘಂಟಿಗೆ ಭೇಟಿ ನೀಡಲು ಒಂದೇ ಅಕ್ಷರವನ್ನು ಆಯ್ಕೆ ಮಾಡಿ.

ಕ್ಷ