Meaning : ದೇಶದ ಅಥವಾ ರಾಜ್ಯಗಳ ಆಂತರಿಕ ರಕ್ಷಣಾ ವಲಯದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮಂತ್ರಿ
Example :
ಗಲಭೆ ಪೀಡಿತ ಪ್ರದೇಶಕ್ಕೆ ಗೃಹಮಂತ್ರಿಗಳು ಇಂದು ಭೇಟಿ ನೀಡಲಿದ್ದಾರೆ.
Synonyms : ಗೃಹ ಮಂತ್ರಿ, ಗೃಹ-ಮಂತ್ರಿ, ಗೃಹಮಂತ್ರಿ
Translation in other languages :
वह मन्त्री जिस पर देश या राज्य के आन्तरिक विषयों, कार्यों आदि का उत्तरदायित्व होता है और वह देश के भीतरी क्रिया कलापों पर दृष्टि रखता है।
गृहमन्त्री आज गुजरात के दङ्गाग्रस्त क्षेत्रों का दौरा करेंगे।A person appointed to a high office in the government.
Minister of Finance.