Meaning : ಯಾರೋ ಒಬ್ಬ ಮಹಿಳೆ ಹೊಸದಾಗಿ ಮದುವೆಯಾಗಿದ್ದರು
Example :
ನವವಿವಾಹಿತ ಮಹಿಳೆಯ ಹತ್ಯದ ಕಾರಣ ವರದಕ್ಷಣೆ ಎಂದು ತಿಳಿದುಬಂದಿದೆ.
Synonyms : ನವವಿವಾಹಿತ
Translation in other languages :
वह महिला जिसका विवाह हाल में ही हुआ हो।
नवविवाहिता की हत्या का कारण दहेज बताया जा रहा है।A woman who has recently been married.
brideMeaning : ಯಾರೋ ಒಬ್ಬರು ಹೊಸದಾಗಿ ಮದುವೆಯಾಗಿರುವುರು (ಮಹಿಳೆ)
Example :
ಹೊಸದಾಗಿ ಮದುವೆಯಾದ ರೇಣುಕ ತನ್ನ ಅತ್ತೆ ಮನೆಯಲ್ಲಿ ಸಂತೋಷದಿಂದ ಇರುವಳು.
Synonyms : ನವವಿವಾಹಿತ
Translation in other languages :
जिसका विवाह हाल में ही हुआ हो (महिला)।
नवविवाहिता रेनू अपने ससुराल में खुश है।Meaning : ಯಾರು ಹೊಸದಾಗಿ ವಿವಾಹವಾಗಿದ್ದಾರೋ
Example :
ನವವಿವಾಹಿತ ದಂಪತಿಗಳು ತುಂಬಾ ಸಂತೋಷವಾಗಿದ್ದಾರೆ.
Synonyms : ನವವಿವಾಹಿತ, ನವವಿವಾಹಿತವಾದ, ನವವಿವಾಹಿತವಾದಂತ, ನವವಿವಾಹಿತವಾದಂತಹ
Translation in other languages :