Copy page URL Share on Twitter Share on WhatsApp Share on Facebook
Get it on Google Play
Meaning of word ಹೊಳಪು from ಕನ್ನಡ dictionary with examples, synonyms and antonyms.

ಹೊಳಪು   ನಾಮಪದ

Meaning : ಕಲಾಪತ್ತಿನ

Example : ದುಪ್ಪಟದ ಹೊಳಪು ತುಂಬಾ ಚೆನ್ನಾಗಿ ಕಾಣುತ್ತಿದೆ.


Translation in other languages :

कलाबत्तू की झालर जो कपड़ों में लगाई जाती है।

दुपट्टे की किरन बहुत अच्छी लग रही है।
किरन

Meaning : ಹೊಳಪಿನ ಮಿಲನ ಅಥವಾ ಸ್ಥಿತಿರಂಗು

Example : ಅವನ ಕವಿತೆಯಲ್ಲಿ ರಹಸ್ಯವಾದ ನೆರಳಿದೆ.

Synonyms : ಅರಿವು, ಜ್ಞಾನ, ತಿಳುವು, ನೆರಳು, ಪ್ರಕಾಶ, ಪ್ರತಿಬಿಂಬ, ಸಂಕೇತ


Translation in other languages :

बहुत हल्का मेल या रंगत।

उसकी कविता में छायावाद का पुट है।
अभास, आभा, आभास, झलक, पुट, प्रतीति, भान

An outward or token appearance or form that is deliberately misleading.

He hoped his claims would have a semblance of authenticity.
He tried to give his falsehood the gloss of moral sanction.
The situation soon took on a different color.
color, colour, gloss, semblance

Meaning : ಹರಿತವಾದ ಕತ್ತಿಯ ಅಗ್ರಭಾಗ ಶೋಭಾಯಮಾನ ಅಥವಾ ಹೊಳೆಯುತ್ತಿರುವುದರಿಂದ ಅದರ ಶ್ರೇಷ್ಟತೆಯು ತಿಳಿಯುತ್ತದೆ

Example : ಈ ಪಟ್ಟದ ಕತ್ತಿಯ ಕಾಂತಿ ನೋಡಲು ಸುಂದರವಾಗಿದೆ.

Synonyms : ಕಾಂತಿ, ಮಿನುಗು, ಮೆರುಗು, ಹೊಗರು


Translation in other languages :

धारदार हथियारों के फल की वह रंगत या चमक जिससे उनकी उत्तमता प्रकट होती है।

इस तलवार का पानी देखने लायक है।
आब, ओप, जौहर, पानी

Meaning : ಒಂದು ಬಗೆಯ ಪ್ರಕಾಶಮಾನವಾದ ಬೆಳಕು

Example : ಅವನ ಮುಖದಲ್ಲಿ ಒಂದು ಗೆಲುವಿನ ಮಿಂಚು ಸ್ಪಷ್ಟವಾಗಿ ಕಾಣುತ್ತಿದೆ.

Synonyms : ಒಯ್ಯಾರ, ಪ್ರಕಾಶ, ಮಿಂಚು, ಸೌಂದರ್ಯ


Translation in other languages :

Merriment expressed by a brightness or gleam or animation of countenance.

He had a sparkle in his eye.
There's a perpetual twinkle in his eyes.
light, spark, sparkle, twinkle

Meaning : ರಾತ್ರಿಯ ಹೊತ್ತಲ್ಲಿ ಬೆಳಗುವ ಬೆಳಕು ಅಥವಾ ಮಿಂಚು

Example : ರಾತ್ರಿ ನೀರಿನಲ್ಲಿ ಚಂದ್ರನ ಬಿಂಬದ ಹೊಳಪು ಕಣ್ಣು ಕೋರೈಸುತ್ತಿತ್ತು.

Synonyms : ಪ್ರಕಾಶಮಾನ, ಮಿರುಗು


Translation in other languages :

रत्न की चमक-दमक या दीप्ति।

हीरे की चमक आँखों को चौंधिया रही थी।
उद्दीप्ति, चमक, द्युति, रत्न आभा

The visual property of something that shines with reflected light.

luster, lustre, sheen, shininess

Meaning : ಯಾವುದಾದರು ವಸ್ತುವಿನ ಗುಣಧರ್ಮದ ಅಂಶ

Example : ಮಧ್ಯಪ್ರದೇಶದ ಸಾಗರದ ಮೇಲೆ ಬೀಳುವ ಸೂರ್ಯನ ಪ್ರತಿಬಿಂಬವನ್ನು ನೋಡಲು ಬೇರೆ ಬೇರೆ ದೇಶಗಳಿಂದ ಜನರು ಬಂದಿದ್ದರು.

Synonyms : ಕಾಂತಿ, ಛಾಯೆ, ಪ್ರತಿಬಿಂಬ


Translation in other languages :

किसी वस्तु आदि के गुणधर्म का अंश।

मध्यप्रदेश के सागर खेल परिसर में रविवार को विभिन्न प्रदेशों की लोक कलाओं की झलक देखने को मिली।
छटा, झलक

A brief or incomplete view.

From the window he could catch a glimpse of the lake.
glimpse