Copy page URL Share on Twitter Share on WhatsApp Share on Facebook
Get it on Google Play
Meaning of word ಹೊಲಿದು-ಸಿದ್ಧವಾದ from ಕನ್ನಡ dictionary with examples, synonyms and antonyms.

Meaning : ವ್ಯಕ್ತಿಯ ಅಳತೆ ತೆಗೆದುಕೊಳ್ಳದೆ ಮೊದಲೇ ನಿಗದಿತವಾದ, ಪ್ರಮಾಣಿತ ಅಳತೆಗೆ ಅನುಸಾರವಾಗಿ ಹೊಲಿದು ಮಾಡುವ ಉಡುಪು

Example : ಶೀಲಾ ಯಾವಾಗಲೂ ಸಿದ್ಧ ಉಡುಪುಗಳನ್ನೇ ಧರಿಸುತ್ತಾಳೆ.

Synonyms : ಸಿದ್ಧ ಉಡುಪು, ಸಿದ್ಧ-ಉಡುಪು, ಹೊಲಿದು ಮಾರುವ, ಹೊಲಿದು ಮಾರುವಂತ, ಹೊಲಿದು ಮಾರುವಂತಹ, ಹೊಲಿದು ಸಿದ್ಧವಾದ, ಹೊಲಿದು ಸಿದ್ಧವಾದಂತ, ಹೊಲಿದು ಸಿದ್ಧವಾದಂತಹ, ಹೊಲಿದು-ಮಾರುವ, ಹೊಲಿದು-ಮಾರುವಂತ, ಹೊಲಿದು-ಮಾರುವಂತಹ, ಹೊಲಿದು-ಸಿದ್ಧವಾದಂತ, ಹೊಲಿದು-ಸಿದ್ಧವಾದಂತಹ


Translation in other languages :

विक्रय हेतु बना बनाया।

शीला हमेशा तैयार कपड़े पहनती है।
तैयार, बना बनाया, रेडिमेड, रेडीमेड

Made for purchase and immediate use.

ready-made