Copy page URL Share on Twitter Share on WhatsApp Share on Facebook
Get it on Google Play
Meaning of word ಹೊಣೆಗಾರಿಕೆಯಿಲ್ಲದ from ಕನ್ನಡ dictionary with examples, synonyms and antonyms.

Meaning : ಯಾವುದೇ ರೀತಿಯ ಹೊಣೆಗಾರಿಕೆಯಿಲ್ಲದೆ ಇರುವುದು

Example : ನನ್ನ ಚಿಕ್ಕಪ್ಪನು ಒಬ್ಬ ಬೇಜವಬ್ದಾರಿಯ ಮನುಷ್ಯ.

Synonyms : ಜವಬ್ದಾರಿ ಇಲ್ಲದ, ಬೇಜವಾಬ್ದಾರಿಯ


Translation in other languages :

जो उत्तरदायी न हो।

इस काम के लिए मैं अनुत्तरदायी हूँ।
अनुत्तरदायी, उत्तरदायित्वहीन

Free from control or responsibility.

unaccountable

Meaning : ಯಾರು ಕರ್ತವ್ಯ ಜ್ಞಾನದಿಂದ ರಹಿತರಾಗಿದ್ದಾರೋ ಅಥವಾ ಯಾರಿಗೆ ತಮ್ಮ ಕರ್ತವ್ಯದ ಜ್ಞಾನವಿಲ್ಲವೋ

Example : ಹೊಣೆಗಾರಿಕೆಯಿಲ್ಲದ ವ್ಯಕ್ತಿಯನ್ನು ಕೆಲಸದಿಂದ ತೆಗೆಯಲಾಯಿತು.

Synonyms : ಜವಾಬ್ದಾರಿಯಿಲ್ಲದ, ಜವಾಬ್ದಾರಿಯಿಲ್ಲದಂತ, ಜವಾಬ್ದಾರಿಯಿಲ್ಲದಂತಹ, ಹೊಣೆಗಾರಿಕೆಯಿಲ್ಲದಂತ, ಹೊಣೆಗಾರಿಕೆಯಿಲ್ಲದಂತಹ


Translation in other languages :

जो कर्तव्य ज्ञान से रहित हो या जिसे अपने कर्तव्य का ज्ञान न हो।

अप्रतिपन्न व्यक्ति को नौकरी से निकाल दिया गया है।
अप्रतिपन्न