Meaning : ಚೂರು-ಚೂರು ಮಾಡಿದಂತಹ
Example :
ಕೂಲಿಯವನು ಚೂರಾದ ಕಲ್ಲುಗಳನ್ನು ರಸ್ತೆಯ ಮೇಲೆ ಚೆಲ್ಲಿದನು.
Synonyms : ಚೂರಾದ, ಚೂರಾದಂತ, ಚೂರಾದಂತಹ, ತುಂಡಾದ, ತುಂಡಾದಂತ, ತುಂಡಾದಂತಹ, ಭಾಗವಾದ, ಭಾಗವಾದಂತ, ಭಾಗವಾದಂತಹ, ಹೊಡೆದ, ಹೊಡೆದಂತ, ಹೋಳಾದ, ಹೋಳಾದಂತ, ಹೋಳಾದಂತಹ
Translation in other languages :
Physically and forcibly separated into pieces or cracked or split.
A broken mirror.