Copy page URL Share on Twitter Share on WhatsApp Share on Facebook
Get it on Google Play
Meaning of word ಹೂ ಬಿಡುವ ಗಿಡ from ಕನ್ನಡ dictionary with examples, synonyms and antonyms.

ಹೂ ಬಿಡುವ ಗಿಡ   ನಾಮಪದ

Meaning : ಹಲವಾರು ಜಾತಿಯ ಗಿಡಗಳು ಪುಷ್ಟವನ್ನು ಬಿಡುವುದು ಅಥವಾ ಹೂ ಬಿಡುವ ಸಸ್ಯಗಳು

Example : ಗುಲಾಬಿ, ಮಲ್ಲಿಗೆ ಗಿಡಗಳು ಚನ್ನಾಗಿ ಹೂ ಬಿಡುತ್ತದೆ.

Synonyms : ಕುಸುಮ ಬಿಡುವ ಗಿಡ, ಪುಷ್ಪ ಬಿಡುವ ಸಸ್ಯ


Translation in other languages :

वह वनस्पति जिसमें पुष्प लगते हैं या जो पुष्प से युक्त होती है।

गुलाब, चमेली आदि सपुष्प वनस्पति हैं।
सपुष्प वनस्पति

Meaning : ಆಕರ್ಶಕವಾಗಿ ಹೂ ಬಿಡುವ ಒಂದು ಗಿಡ

Example : ಮಾಲಿ ಹೂ ತೋಟದಲ್ಲಿ ಗೋರಂಟೆ ಗಿಡವನ್ನು ಹಾಕುತ್ತಿದ್ದಾನೆ.

Synonyms : ಗೋರಂಟೆ, ಗೋರಂಟೆಯ ಗಿಡ


Translation in other languages :

मनमोहक फूलोंवाला एक पौधा।

माली पुष्पवाटिका में गुलमेंहदी लगा रहा है।
गुलमेंहदी, गुलमेंहदी का पौधा