Meaning : ಯಾರಿಗೆ ಹುಳಿ ತುಂಬಾ ಇಷ್ಟವೋ
Example :
ಹುಳಿಪ್ರಿಯವಾದ ಹುಡುಗಿಯರಿಗೆ ಹುಣಸೆ ಹಣ್ಣನ್ನು ಕಿತ್ತುಕೊಟ್ಟು ನಾನು ಸುಸ್ತಾದೆ.
Synonyms : ಹುಳಿಪ್ರಿಯ, ಹುಳಿಪ್ರಿಯವಾದ, ಹುಳಿಪ್ರಿಯವಾದಂತ
Translation in other languages :
जिसे कढ़ी बहुत पसंद हो।
मैं कढ़ीचट लड़कियों को कढ़ी परोसते-परोसते थक गया।