Meaning : ಯಾವುದರ ಮೇಲೆ ಹಿಮವಿದೆಯೋ ಅಥವಾ ಹಿಮಾವೃತ್ತವೋ
Example :
ಅವರಿಗೆ ಹಿಮದಿಂದಾವೃತ್ತವಾದ ಪರ್ವತವನ್ನು ಹತ್ತುವುದು ತುಂಬಾ ಇಷ್ಟ.
Synonyms : ಬರ್ಫದ, ಹಿಮದ, ಹಿಮದಿಂದ ಮುಚ್ಚಿದ, ಹಿಮದಿಂದ ಮುಚ್ಚಿದಂತಹ, ಹಿಮಾವೃತ್ತ, ಹಿಮಾವೃತ್ತವಾದ, ಹಿಮಾವೃತ್ತವಾದಂತ, ಹಿಮಾವೃತ್ತವಾದಂತಹ