Meaning : ಹಿತ್ತಾಳೆಯಿಂದ ಮಾಡಿದ ಕಳಸ ಅಥವಾ ಬಿಂದಿಗೆ
Example :
ದೀಪಾ ನವರಾತ್ರಿಯ ಮೊದಲ ದಿನದಂದು ಹಿತ್ತಾಳೆಯ ಕಳಸವನ್ನು ಸ್ಥಾಪನೆ ಮಾಡಿದರು.
Synonyms : ಹಿತ್ತಾಳೆಯ ಕಳಸ, ಹಿತ್ತಾಳೆಯ ಕೊಡ, ಹಿತ್ತಾಳೆಯ ಬಿಂದಿಗೆ, ಹಿತ್ತಾಳೆಯ-ಬಿಂದಿಗೆ
Translation in other languages :