Meaning : ಹಿಡಿಯಲ್ಪಟ್ಟಂತಹ
Example :
ರೋಗದಿಂದ ಕಾಡಲ್ಪಟ್ಟಿದ್ದರು ಅವನು ಔಷಧಿಯನ್ನು ತೆಗೆದುಕೊಳ್ಳುತ್ತಿಲ್ಲ.
Synonyms : ಕಾಡಲ್ಪಟ್ಟ, ಕಾಡಲ್ಪಟ್ಟಂತ, ಕಾಡಲ್ಪಟ್ಟಂತಹ, ಹಿಡಿಯಲ್ಪಟ್ಟ, ಹಿಡಿಯಲ್ಪಟ್ಟಂತ
Translation in other languages :
Meaning : ನುಂಗಲ್ಪಟ್ಟಂತಹ
Example :
ರಾಹು ಮತ್ತು ಕೇತುವಿನಿಂದ ಪೀಡಿತನಾದ ಚಂದ್ರನನ್ನು ನೋಡಲಾಗುತ್ತಿಲ್ಲ.
Synonyms : ಕಾಡಲ್ಪಟ್ಟ, ಕಾಡಲ್ಪಟ್ಟಂತ, ಕಾಡಲ್ಪಟ್ಟಂತಹ, ಗ್ರಸ್ತನಾದ, ಗ್ರಸ್ತನಾದಂತಹ, ಪೀಡಿತನಾದ, ಪೀಡಿತನಾದಂತ, ಪೀಡಿತನಾದಂತಹ, ಹಿಡಿಯಲ್ಪಟ್ಟ, ಹಿಡಿಯಲ್ಪಟ್ಟಂತ
Translation in other languages :
Meaning : ಹಿಡಿದಿರುವಂತಹ
Example :
ಹಿಡಿಯಲ್ಪಟ್ಟಂತಹ ವ್ಯಕ್ತಿಯು ಬಿಡಿಸಿಕೊಂಡು ಓಡಿಹೋದನು.
Synonyms : ಹಿಡಿದಿರುವ, ಹಿಡಿದಿರುವಂತ, ಹಿಡಿದಿರುವಂತಹ, ಹಿಡಿಯಲ್ಪಟ್ಟ, ಹಿಡಿಯಲ್ಪಟ್ಟಂತ
Translation in other languages :