Meaning : ಯಾವುದೇ ಪದವಿ ಅಥಾವಾ ಹುದ್ದೆಯ ದರ್ಜೆಯನ್ನು ಕೆಳಗೆ ಇಳಿಸುವುದು
Example :
ತನ್ನ ಕೆಲಸದಲ್ಲಿ ಮಾಡಿದ ತಪ್ಪಿನಿಂದಾಗಿ ಅವನು ಮೇಲಾಧಿಕಾರಿಯಿಂದ ಹಿಂಬಡ್ತಿ ಪಡೆದನು.
Translation in other languages :
किसी के पद आदि में होनेवाली अवनति।
अपनी पदावनति से नाखुश स्वप्निल ने अधिकारी की शिकायत कर दी।Act of lowering in rank or position.
demotion