Subscribe
URL of the page has been copied to clipboard.
Meaning : ಆಶ್ಚರ್ಯ ಅಥವಾ ತುಂಬಾ ಸಂತೋಷದ ಸ್ಥಿತಿ ಅಥವಾ ಉದ್ವೇಗಕ್ಕೆ ಒಳಗಾದ ಕಾರಣ ಶರೀರ ಅಥವಾ ಅಂಗಗಳು ಅಲುಗಾಡಲು ಪ್ರಾರಂಭಿಸುವ ಪ್ರಕ್ರಿಯೆ
Example : ಕೋಣೆಯಲ್ಲಿ ಹಾವನ್ನು ನೋಡಿದ ಅವನು ಹಾರಾಡಿದ.
Synonyms : ಕುಣಿದಾಡು, ನೆಗದಾಡು
Translation in other languages :हिन्दी English
सहसा चकित होने अथवा बहुत अधिक प्रसन्न होने की दशा में या आवेग आदि के कारण शरीर या उसके अंगों का आधार पर से हिलकर कुछ ऊपर उठना।
Move or jump suddenly, as if in surprise or alarm.
Meaning : ತಮ್ಮ ಜಾಗದಿಂದ ಅಲ್ಲಿ ಇಲ್ಲಿ ಹಾರುವ ಪ್ರಕ್ರಿಯೆ
Example : ಗಾಳಿಗೆ ಎಲೆಗಳು ಅಳ್ಳಾಡುತ್ತಿದೆ.
Synonyms : ಅಳ್ಳಾಡು, ತೂಗಾಡು, ತೂರಾಡು, ನೇತಾಡು
अपने स्थान पर कुछ इधर-उधर होना।
Move back and forth or sideways.
Meaning : ಯಾವುದಾದರು ವ್ಯಕ್ತಿ ಅಥವಾ ವಸ್ತುವಿನ ಸುತ್ತ-ಮುತ್ತ ಪದೇ ಪದೇ ಸುತ್ತಾಡುವುದು
Example : ದುಂಬಿಯು ಹೂವಿನ ಹತ್ತಿರ ಸುಳಿದಾಡುತ್ತಿದೆ.
Synonyms : ಓಡಾಡು, ಸುತ್ತಾಡು, ಸುಳಿದಾಡು
Translation in other languages :हिन्दी
किसी वस्तु आदि के आस-पास चक्कर काटना।
Meaning : ಗಾಳಿಯಲ್ಲಿ ಆಕಡೆ-ಈಕಡೆ ಹೋಗುವುದು
Example : ಬಿರುಗಾಳಿ ಬಂದಿದ್ದರಿಂದ ರಾಶಿಯಲ್ಲರುವ ಹೊಟ್ಟು ಹಾರಿಹೋಯಿತು.
Synonyms : ಹಾರು
हवा से इधर-उधर हो जाना।
Be dispersed or disseminated.
Install App