Meaning : ಹಿಂದಿನ ಸ್ಥಿತಿಗೆ ಬರುವ ಅಥವಾ ಮೊದಲಿನ ಸ್ಥಿತಿಗೆ ಮರಳುವ ಅಥವಾ ಯಾವುದೇ ಬದಲಾವಣೆಗೆ ಒಳಗಾಗದೆ ಇರುವುದು
Example :
ಈಗಲು ಸಹ ಎರಡು ದೇಶಗಳ ನಡುವೆ ವೈರತ್ವ ಮುದುವರೆದಿದೆ.
Synonyms : ಮುಂದುವರೆ
Translation in other languages :
पहले की स्थिति में या उसी स्थिति में होना या किसी वस्तु या अवस्था आदि में बदलाव न आना।
दोनों देशों के बीच अब भी तनाव बना हुआ है।