Copy page URL Share on Twitter Share on WhatsApp Share on Facebook
Get it on Google Play
Meaning of word ಹಸ್ತರೇಖೆಗಳ ನಿಪುಣ from ಕನ್ನಡ dictionary with examples, synonyms and antonyms.

Meaning : ಹಸ್ತ ಲೇಖನವನ್ನು ನೋಡಿ ಭವಿಷ್ಯವನ್ನು ಹೇಳುವವನು

Example : ಹಸ್ತರೇಖಾತಜ್ಞನು ಕಾಗದ ಪ್ರತಗಳ ಮೇಲೆ ಬರೆದಿರುವ ಹಸ್ತಾಕ್ಷರಗಳ ಪರೀಕ್ಷೆಯನ್ನು ಮಾಡಿದರು.

Synonyms : ಲಿಪಿ ವಿಜ್ಞಾನಿ, ಲಿಪಿ-ವಿಜ್ಞಾನಿ, ಲಿಪಿವಿಜ್ಞಾನಿ, ಹಸ್ತರೇಖಾ ತಜ್ಞ, ಹಸ್ತರೇಖಾ ತತ್ವಜ್ಞ, ಹಸ್ತರೇಖಾ-ತಜ್ಞ, ಹಸ್ತರೇಖಾ-ತತ್ವಜ್ಞ, ಹಸ್ತರೇಖಾತಜ್ಞ, ಹಸ್ತರೇಖೆಗಳ-ನಿಪುಣ


Translation in other languages :

हस्तलेखन देखकर यह बतानेवाला कि यह किसी व्यक्ति विशेष का लिखा हुआ है या नहीं।

हस्तलेख विशेषज्ञ ने कागजात पर किए गए हस्ताक्षर की जाँच की।
हस्तलेख विशेषज्ञ, हस्तलेखज्ञ

A specialist in inferring character from handwriting.

graphologist, handwriting expert

Meaning : ಬೇರೆಯವರ ಹಸ್ತರೇಖೆಗಳನ್ನು ನೋಡಿ ಅವರ ವ್ಯಕ್ತಿತ್ವದ ಬಗ್ಗೆ ತಿಳುವಳಿಕೆಯನ್ನು ನೀಡುವವ

Example : ಹಸ್ತರೇಖಾತಜ್ಞನ ಅನುಸಾರವಾಗಿ ಶ್ಯಾಮನು ತುಂಬಾ ಭಾವುಕನಾದ ವ್ಯಕ್ತಿ.

Synonyms : ಲಿಪಿ ವಿಜ್ಞಾನಿ, ಲಿಪಿ-ವಿಜ್ಞಾನಿ, ಲಿಪಿವಿಜ್ಞಾನಿ, ಹಸ್ತರೇಖಾ ತಜ್ಞ, ಹಸ್ತರೇಖಾ ತತ್ವಜ್ಞ, ಹಸ್ತರೇಖಾ-ತತ್ವಜ್ಞ, ಹಸ್ತರೇಖಾತಜ್ಞ, ಹಸ್ತರೇಖೆಗಳ-ನಿಪುಣ


Translation in other languages :

वह जो किसी का हस्तलेखन देखकर उसके व्यक्तित्व के बारे में जानकारी दे।

हस्तलेख विशेषज्ञ के अनुसार श्याम बहुत ही भावुक है।
लिपि विज्ञानी, हस्तलेख विशेषज्ञ, हस्तलेखज्ञ

A specialist in inferring character from handwriting.

graphologist, handwriting expert