Meaning : ಪಿಸ್ತಾ ಬಣ್ಣದ ಅಥವಾ ಹಸಿರು ಮಿಶ್ರಿತ ಹಳದಿ ಬಣ್ಣದ
Example :
ಸೀತಾ ಹಸಿರು ಮಿಶ್ರಿತ ಹಳದಿಯ ಸೀರೆಯನ್ನು ಉಟ್ಟಿದ್ದಾಳೆ.
Synonyms : ಪಿಸ್ತಾಬಣ್ಣದ
Translation in other languages :
Of a color midway between yellow and green.
yellow-green