Meaning : ಗಾಳಿಯನ್ನು ಶುದ್ಧೀಕರಿಸಿ ಅದರ ತಾಪ ಮತ್ತು ತೇವವನ್ನು ಅನುಕೂಲ ಮಟ್ಟಕ್ಕೆ ತಂದಿಡುವ ಉಪಕರಣ
Example :
ಹಲವಾರು ಕಚೇರಿಗಳಲ್ಲಿ ನಾವು ಹವನಿಯಂತ್ರಕ ಯಂತ್ರಗಳನ್ನು ನೋಡಬಹುದು.
Synonyms : ಗಾಳಿತಂಪಿನ, ವಾಯುನಿಯಂತ್ರಣ, ವಾಯುಶಮಿತ
Translation in other languages :
वह प्रणाली जो हवा को ठंडी और शुष्क रखती है।
वातानुकूलन के लिए प्रयुक्त संयंत्रों में सामान्यतः एक वायुशीतक तथा एक वायुतापक संयंत्र होता है।Meaning : ಒಂದು ಯಂತ್ರದಿಂದ ವಾತವರಣವನ್ನು ಶೀತ ಮತ್ತು ಶುಷ್ಕವಾಗಿ ಮಾಡುವರು
Example :
ಈ ಕೋಣೆಯ ಹವಾನಿಯಂತ್ರಕ ಕಟ್ಟು ಹೋಗಿದೆ
Synonyms : ವಾಯುನಿಯಂತ್ರಕ
Translation in other languages :
एक यंत्र जिससे वातावरण को ठंडा और शुष्क बनाया जाता है।
इस कमरे का वातानुकूलक ख़राब हो गया है।