Meaning : ಯಾವುದರಿಂದಲಾದರು ತೊಟ್ಟಿಕ್ಕುವಂತಹ ನೀರು
Example :
ತೊಟ್ಟಿಕ್ಕುವ ಕೊಡದಿಂದ ಶಿವಲಿಂಗಕ್ಕೆ ನಿರಂತರವಾಗಿ ನೀರು ಬೀಳುತ್ತಿರುತ್ತದೆ.
Synonyms : ತೊಟ್ಟಿಕ್ಕುವ, ತೊಟ್ಟಿಕ್ಕುವಂತ, ತೊಟ್ಟಿಕ್ಕುವಂತಹ, ಹನಿಯುವ, ಹನಿಯುವಂತ
Translation in other languages :
टपकने वाला।
अभिष्यंदी घट से शिवलिंग पर निरंतर जल टपकता रहता है।