Copy page URL Share on Twitter Share on WhatsApp Share on Facebook
Get it on Google Play
Meaning of word ಹನಿ from ಕನ್ನಡ dictionary with examples, synonyms and antonyms.

ಹನಿ   ನಾಮಪದ

Meaning : ನೀರು ಹನಿ-ಹನಿಯಾಗಿ ಬೀಳುವ ಕ್ರಿಯೆ

Example : ಭಾರತದ ನಾಲ್ಕು ದಿಕ್ಕುಗಳಲ್ಲಿಯೂ ಅತ್ಯಧಿಕವಾದ ಮಳೆಯಾಗುತ್ತಿದೆ.ಎರಡು ಗಂಟೆಯಿಂದಲೂ ನಿರಂತರವಾಗಿ ಮಳೆಯಾಗುತ್ತಿದೆ.

Synonyms : ಅತಿವೃಷ್ಟಿ, ಆಕಾಶಸಲಿಲ, ಆಸಾರ, ಉಬ್ಬೆ, ಘನಾಂಬು, ಜಲವೃಷ್ಟಿ, ತುಂತುರು, ತುಂತುರ್ವನಿ, ತುಲಾವೃಷ್ಟಿ, ಧಾರಾವರ್ತ, ಧಾರಾವರ್ಷ, ಧಾರೆ, ಮಳೆ, ಮೇಘವರ್ಷ, ವರಿಸೆ, ವರುಷ, ವರ್ಷ, ವರ್ಷಣ, ವರ್ಷಧಾರೆ, ವಾರಿಧಾರೆ, ವೃಷ್ಟಿ, ಶರವರ್ಷ, ಶೀಕರ, ಸರಿ, ಸೀವರ, ಸುವೃಷ್ಟಿ, ಸೋನೆ


Translation in other languages :

पानी बरसने की क्रिया।

भारत के चेरापूँजी में सबसे अधिक वर्षा होती है।
दो घंटे से लगातार वर्षा हो रही है।
जल-वृष्टि, पावस, बरखा, बरसात, बारिश, वर्षा, वृष्टि

Water falling in drops from vapor condensed in the atmosphere.

rain, rainfall

Meaning : ಮೇಲಿನಿಂದ ಬೀಳುವಂತಹ ತುಂಬಾ ಸಣ್ಣ ನೀರಿನ ಹನಿಬಿಂದು

Example : ತುಂತುರು ಮಳೆಯಾಗುತ್ತಿದೆ.

Synonyms : ತುಂತುರು, ತೊಟ್ಟಿಕ್ಕು, ತೊಟ್ಟು-ಬಿಂದು, ಬಿಂದು, ಸೋರು


Translation in other languages :

ऊपर से गिरनेवाले जल के बहुत छोटे छींटे।

फुहार पड़ रही है।
अवश्याय, झींसी, झीसी, धूलिका, फुहार, शीकर, सीकर

A light shower that falls in some locations and not others nearby.

scattering, sprinkle, sprinkling

ಹನಿ   ಕ್ರಿಯಾಪದ

Meaning : ಯಾವುದೇ ದ್ರವ ಪ್ರದಾರ್ಥವು ಬಿಂದುಗಳಾಗಿ ಹನಿಯಾಗಿ ಬೀಳುವ ಪ್ರಕ್ರಿಯೆ

Example : ನನ್ನ ಕಣ್ಣಿನಿಂದ ಹರ್ಷದ ಕಣ್ಣೀರು ಹನಿಯುತ್ತಿತ್ತು.


Translation in other languages :

+किसी तरल पदार्थ की बूँद का सतह से लगकर गिरना।

मेरी आँखों से हर्ष के आँसू टपक रहे थे।
झरना, टपकना, बहना