Subscribe
URL of the page has been copied to clipboard.
Meaning : ಹತ್ತಕ್ಕೆ ಏಳು ಸೇರಿಸಿದಾಗ ಸಿಗುವ ಸಂಖ್ಯೆ
Example : ಒಂಭತ್ತು ಮತ್ತು ಎಂಟನ್ನು ಕೂಡಿದಾಗ ಸಿಗುವ ಸಂಖ್ಯೆ ಹದಿನೇಳು.
Synonyms : 17, XVII
Meaning : ಸಂಖ್ಯಾ ಎಣಿಕೆಯಲ್ಲಿ ಹದಿನಾರರ ನಂತರ ಬರುವ ಸಂಖ್ಯೆ
Example : ಇಪ್ಪತ್ತು ರೂಗಳಲ್ಲಿ ಬಾಳೆಹಣ್ಣಿನ ಮೂರು ರೂಪಾಯಿ ಮುರಿದು ಹದಿನೇಳು ರೂಪಾಯಿ ವಾಪಸ್ ಕೊಡಿ.
Synonyms : 17, ಹದಿನೇಳನೆಯ
Translation in other languages :हिन्दी English
दस और सात।
Being one more than sixteen.
Install App