Subscribe
URL of the page has been copied to clipboard.
Meaning : ಧೌತಿ, ವಸ್ತಿ, ನೇತಿ ಮತ್ತು ನ್ಯೋಲಿ ಮುಂತಾದ ಕ್ರಿಯಾ ಕರ್ಮಗಳನ್ನು ಒಳಗೊಂಡ ಒಂದು ಬಗೆಯ ಯೋಗ ಸಾಧನೆಯ ವಿಧಾನ
Example : ಹಠಯೋಗದಿಂದ ಅನೇಕ ಲಾಭವಿದೆ.
Translation in other languages :हिन्दी
हठयोग में धौति, वस्ति, नेति, न्योली आदि कियाएँ।
Meaning : ಯೋಗದ ಒಂದು ವ್ಯಾಯಾಮದಲ್ಲಿ ಶರೀರವನ್ನು ವಶಮಾಡಿಕೊಳ್ಳಲ್ಲು ಕಠಿಣ ಮುದ್ರೆಗಳು ಮತ್ತು ಆಸಾನಗಳನ್ನು ಮಾಡುವ ವಿಧಾನವಿರುವುದು
Example : ರಾಜ ಹಠಯೋಗವನ್ನು ಕಲಿಯಲು ಪ್ರಯತ್ನ ಮಾಡುತ್ತಿದ್ದಾನೆ.
Synonyms : ಹಠ ಯೋಗ
योग का वह अंग जिसमें शरीर को वश में करने के लिए कठिन मुद्राओं और आसनों का विधान है।
Install App