Subscribe
URL of the page has been copied to clipboard.
Meaning : ಇಲಿಯ ಜಾತಿಗೆ ಸೇರಿದ ಒಂದು ಪ್ರಾಣಿ ಆದರೆ ಅದು ಅದಕ್ಕಿಂತ ದೊಡ್ಡ ಪ್ರಾಣಿ
Example : ಬೇಟೆ ನಾಯಿಯೊಂದು ಹೆಗ್ಗಣವನ್ನು ಹಿಡಿದು ಕೊಂದಿತು.
Synonyms : ಹೆಗ್ಗೆಣ
Translation in other languages :हिन्दी English
चूहे की तरह का पर उससे बड़ा एक जन्तु।
Burrowing scaly-tailed rat of India and Ceylon.
Install App