Meaning : ಹಂಚಲಾಗದ ಅಥವಾ ಯಾವುದನ್ನು ಹಂಚಿಲ್ಲವೋ
Example :
ಜಿಲ್ಲಾಧಿಕಾರಿಯು ಹಂಚಲಾಗದ ಭೂಮಿಯನ್ನು ಹಂಚುವಂತೆ ಆದೇಶವನ್ನು ನೀಡಿದನು.
Synonyms : ಹಂಚಲಾಗದ, ಹಂಚಲಾಗದಂತ, ಹಂಚಲಾಗದಂತಹ, ಹಂಚಿಲ್ಲದ, ಹಂಚಿಲ್ಲದಂತ
Translation in other languages :
न बाँटा हुआ या जिसका आबंटन न किया गया हो।
जिलाधिकारी ने अनाबंटित भूमि के आबंटन का आदेश दिया है।