Meaning : ಒಳ್ಳೆಯದು ಕೆಟ್ಟದರ ವಿವೇಚನೆಯಿಲ್ಲದೆ ಯಾವುದಾದರೊಂದು ಕೆಲಸ ಇಲ್ಲವೇ ನಿರ್ಧಾರಗಳನ್ನು ಮಾಡುವ ರೀತಿ
Example :
ಅವನು ಸ್ವೇಚ್ಛಾಪೂರ್ವಕವಾಗಿ ಕೆಲಸ ಮಾಡುತ್ತಾನೆ.
Synonyms : ಸ್ವೇಚ್ಛತೆಯಿಂದ, ಸ್ವೇಚ್ಛಾಪೂರ್ವಕವಾಗಿ
Translation in other languages :
अपने सुख के लिए या अपने लिए।
वह स्वांतःसुखाय काम कर रहा है।