Meaning : ಅಮೃತಸರದಲ್ಲಿರುವ ಒಂದು ಪ್ರಸಿದ್ಧ ಗುರುದ್ವಾರ
Example :
ಸ್ವರ್ಣ ಮಂದಿರದಲ್ಲಿ ಒಂದು ಸರೋವರವಿದೆ.
Synonyms : ಸುವರ್ಣ ಮಂದಿರ
Translation in other languages :
Meaning : ಚಿನ್ನದ ಮಂದಿರ
Example :
ಪುರಾತನ ಕಾಲದಲ್ಲಿ ಪರಕೀಯರು ಅನೇಕ ಸ್ವರ್ಣ ಮಂದಿರಗಳನ್ನು ಲೂಟಿ ಮಾಡಿದ್ದರು.
Synonyms : ಚಿನ್ನದ ಮಂದಿರ, ಸುವರ್ಣ ಮಂದಿರ
Translation in other languages :
सोने का मंदिर।
पुराने समय में कुछ विदेशियों द्वारा पुराने स्वर्ण मंदिरों को लूट लिया गया था।Place of worship consisting of an edifice for the worship of a deity.
temple