Copy page URL Share on Twitter Share on WhatsApp Share on Facebook
Get it on Google Play
Meaning of word ಸ್ವರ-ವರ್ಣ from ಕನ್ನಡ dictionary with examples, synonyms and antonyms.

ಸ್ವರ-ವರ್ಣ   ನಾಮಪದ

Meaning : ವ್ಯಾಕರಣದಲ್ಲಿ ವ್ಯಂಜನಕ್ಕಿಂತ ಹೆಚ್ಚಾಗಿ ಬಾಯಿ ತೆರೆದು ಉಚ್ಚರಿಸಲ್ಪಡುವ ಮತ್ತು ಧ್ವನಿತಂತುಗಳ ಹೆಚ್ಚಾದ ಕಂಪನದಿಂದ ಉಂಟಾಗುವ ಧ್ವನಿಸಂಕೇತ

Example : ಕನ್ನಡ ವರ್ಣಮಾಲೆಯಲ್ಲಿ 13 ಸ್ವರಗಳಿವೆ.

Synonyms : ಸ್ವರ, ಸ್ವರ ಅಕ್ಷರ, ಸ್ವರ ವರ್ಣ, ಸ್ವರ-ಅಕ್ಷರ, ಸ್ವರವರ್ಣ, ಸ್ವರಾಕ್ಷರ


Translation in other languages :

व्याकरण में वह वर्णात्मक शब्द या अक्षर जिसका उच्चारण बिना किसी दूसरे वर्ण की सहायता के और आप-से-आप होता है।

हिन्दी में अ,आ,इ,ई आदि स्वर हैं।
स्वर, स्वर अक्षर, स्वर वर्ण, स्वराक्षर

A letter of the alphabet standing for a spoken vowel.

vowel