Meaning : ಸ್ಪೇನ್ ಅಥವಾ ಸ್ಪೇನ್ ಗೆ ಸಂಬಂಧಿಸದಂತಹ
Example :
ಚಾರುಲತ ಸ್ಪೇನಿ ಸಂಗೀತವನ್ನು ಹೇಳಿಕೊಡುತ್ತಾರೆ.
Synonyms : ಸ್ಪೇನಿ, ಸ್ಪೇನಿಶ್, ಸ್ಪೇನಿಶ್ ನ, ಸ್ಪ್ಯಾನಿಷ್, ಸ್ಪ್ಯಾನಿಷ್ ನ
Translation in other languages :
Meaning : ಸ್ಪೇನ್ ಭಾಷೆಗೆ ಸಂಬಂಧಿಸಿದ ಅಥವಾ ಸ್ಪೇನ್ ಭಾಷೆಯ
Example :
ಇಲ್ಲಿ ಸ್ಪೇನ್ ಸಾಹಿತ್ಯದ ಪುಸ್ತಕಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ.
Synonyms : ಸ್ಪೇನ್